ಹೆಲ್ಪ್ಏಜ್ ಇಂಡಿಯಾ ‘ಅಡ್ವಾಂಟ್ಏಜ್60’ ಅಭಿಯಾನವನ್ನು ಪ್ರಾರಂಭಿಸಿದೆ
ಇದೀಗ ಸುದ್ದಿಯಲ್ಲಿದೆ:
- ಹಿರಿಯ ನಾಗರಿಕರ ಹಿತಕ್ಕಾಗಿ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆ ‘ಹೆಲ್ಪ್ಏಜ್ ಇಂಡಿಯಾ’ ತನ್ನ ಹೊಸ ಅಭಿಯಾನ ‘ಅಡ್ವಾಂಟೇಜ್ 60’ ಅನ್ನು ಪ್ರಾರಂಭಿಸಿದೆ.
“ಅಡ್ವಾಂಟ್ ಏಜ್60: ಆಕಾಂಕ್ಷೆಗಳಿಗೆ ಶಕ್ತಿ ನೀಡುವುದು” :
- ಇದು ಭಾರತದ ಹಿರಿಯ ನಾಗರಿಕರಲ್ಲಿ ವಯೋವೃದ್ಧತೆಯ ಕುರಿತು ಸಕಾರಾತ್ಮಕ ದೃಷ್ಟಿಕೋನವನ್ನು ಉತ್ತೇಜಿಸುವ ಒಂದು ಅಭಿಯಾನವಾಗಿದೆ.
- ಉದ್ದೇಶ:- ಈ ಅಭಿಯಾನವು 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಚುರುಕಾದ, ಸ್ವಾವಲಂಬಿ ಮತ್ತು ಶಕ್ತಿಯುತ ಜೀವನ ನಡೆಸಬಹುದು ಎಂಬುದನ್ನು ತೋರಿಸುತ್ತದೆ. ಇದು ಹಿರಿಯರ ಶಕ್ತಿ ಮತ್ತು ಸಾಮರ್ಥ್ಯವನ್ನು ಎತ್ತಿ ತೋರಿಸುವುದರ ಮೂಲಕ ವಯೋಭೇದದ ಪೂರ್ವಾಗ್ರಹಗಳನ್ನು ಎದುರಿಸಲು ಪ್ರಯತ್ನಿಸುತ್ತದೆ.
- ಧೇಯವಾಕ್ಯ:- “ಆಕಾಂಕ್ಷೆಗಳಿಗೆ ಶಕ್ತಿ ನೀಡುವುದು – ಸಕ್ರಿಯ, ಸಕ್ರಿಯಗೊಳಿಸಿದ ಮತ್ತು ಸಬಲೀಕೃತ”.
- 2025 ರ ಅಂತರರಾಷ್ಟ್ರೀಯ ವೃದ್ಧರ ದಿನದಂದು ಬಿಡುಗಡೆ ಮಾಡಲಾಗಿದೆ.



ನಿಮ್ಮದೊಂದು ಉತ್ತರ