SYLLABUS AND PATTERN OF EXAMINATION / ಪಠ್ಯಕ್ರಮ ಹಾಗೂ ಪರೀಕ್ಷೆಯ ವಿಧಾನ

Competitive examination will be of Objective Multiple Choice type and there will be negative valuation. For every wrong answer 0.25 marks will be deducted.

 ಸ್ಪರ್ಧಾತ್ಮಕ ಪರೀಕ್ಷೆಯು ವಸ್ತು ನಿಷ್ಠ ಬಹು ಆಯ್ಕೆ ಮಾದರಿಯಲ್ಲಿದ್ದು ಋಣಾತ್ಮಕ ಮೌಲ್ಯಮಾಪನವಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುವುದು.

Paper /Subject

ಪತ್ರಿಕೆ /ವಿಷಯ


Marks

ಅಂಕಗಳು



Duration / ಅವಧಿ

Hours / ಗಂಟೆ


Paper 1 / ಪತ್ರಿಕೆ 1 : General Knowledge / ಸಾಮಾನ್ಯ ಜ್ಞಾನ

100

1 Hour 30 Minutes


Paper II / ಪತ್ರಿಕೆ 2 : Communication / ಸಂವಹನ 

(a) General Kannada / ಸಾಮಾನ್ಯ ಕನ್ನಡ (35 marks)

(b) General English / ಸಾಮಾನ್ಯ ಇಂಗ್ಲೀಷ್ (35 marks)

(c) Computer knowledge / ಗಣಕಯಂತ್ರ ಜ್ಞಾನ (30 marks) 


100                          2 Hours


 

Syllabus/ ಪಠ್ಯಕ್ರಮ

For Group C non technical posts requiring Degree

ಪದವಿ ವಿದ್ಯಾರ್ಹತೆ ಹೊಂದಿರುವ ಗ್ರೂಪ್ ‘ಸಿ’ ತಾಂತ್ರಿಕೇತರ ಹುದ್ದೆಗಳಿಗೆ


Qualifications / ವಿದ್ಯಾರ್ಹತೆ

Paper -1 General Knowledge / ಪತ್ರಿಕೆ-1 ಸಾಮಾನ್ಯ ಜ್ಞಾನ

    (a)   General Knowledge of topics relating to current events / ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಜ್ಞಾನ

    (b)  General Sciences / ಸಾಮಾನ್ಯ ವಿಜ್ಞಾನ

    (c)   Geography / ಭೂಗೋಳಶಾಸ್ತ್ರ

    (d)  Social Sciences / ಸಮಾಜ ವಿಜ್ಞಾನ

    (e)   Indian Society and its dynamics / ಭಾರತೀಯ ಸಮಾಜ ಮತ್ತು ಅದರ ಕ್ರಿಯಾಶೀಲತೆ

    (f)    Indian History / ಭಾರತೀಯ ಇತಿಹಾಸ

    (g)   Indian Constitution and Public Administration / ಭಾರತೀಯ ಸಂವಿಧಾನ ಮತ್ತು ಸಾರ್ವಜನಿಕ ಆಡಳಿತ

    (h)  Practical knowledge and mental ability (SSLC level) / ಪ್ರಾಯೋಗಿಕ ಜ್ಞಾನ ಮತ್ತು ಮಾನಸಿಕ ಸಾಮರ್ಥ್ಯತೆ (ಎಸ್.ಎಸ್.ಎಲ್.ಸಿ. ಮಟ್ಟದ)

    (i)    Social and Cultural History of Karnataka / ಕರ್ನಾಟಕ ರಾಜ್ಯದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸ

    (j)    Land Reforms and social changes in Karnataka after Independence / ಸ್ವಾತಂತ್ರದ ನಂತರ ಕರ್ನಾಟಕದಲ್ಲಿ ಭೂ ಸುಧಾರಣೆ ಮತ್ತು ಸಾಮಾಜಿಕ ಬದಲಾವಣೆಗಳು

    (k)  Karnataka’s Economy: its strength and weakness; present status / ಕರ್ನಾಟಕ ಆರ್ಥಿಕತೆ; ಅದರ ಬಲ ಮತ್ತು ದೌರ್ಭಲ್ಯ: ಪ್ರಸ್ತುತ ಹಂತ

    (l)    Rural Development, Panchayat Raj Institutions and Rural Co-operatives / ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ

    (m)  Role of Science and Technology for effective administration of Karnataka. / ಕರ್ನಾಟಕದ ಸಾಮರ್ಥ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ

    (n)    Environmental problems and the Development issues of Karnataka. / ಕರ್ನಾಟಕದಲ್ಲಿ ಪರಿಸರ ಸಮಸ್ಯೆಗಳು ಮತ್ತು ಅಭಿವೃದ್ಧಿ ವಿಷಯಗಳು


Paper II: Communication / ಪತ್ರಿಕೆ -2 : ಸಂವಹನ

    (a)   General Kannada / ಸಾಮಾನ್ಯ ಕನ್ನಡ (Maximum marks / ಗರಿಷ್ಠ ಅಂಕಗಳು – 35)

    (b)  General English / ಸಾಮಾನ್ಯ ಇಂಗ್ಲಿಷ್ (Maximum marks / ಗರಿಷ್ಠ ಅಂಕಗಳು – 35)

    (c)   Computer Knowledge / ಗಣಕಯಂತ್ರ ಜ್ಞಾನ (Maximum marks / ಗರಿಷ್ಠ ಅಂಕಗಳು – 30)

 

Syllabus / ಪಠ್ಯಕ್ರಮ

For Group C non technical posts requiring Diploma, PUC and SSLC qualifications

ಡಿಪ್ಲೊಮಾ, ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ. ವಿದ್ಯಾರ್ಹತ ಹೊಂದಿರುವ ಗ್ರೂಪ್ ‘ಸಿ’ ತಾಂತ್ರಿಕೇತರ ಹುದ್ದೆಗಳಿಗೆ


Paper 1- General Knowledge / ಪತ್ರಿಕೆ-1 ಸಾಮಾನ್ಯ ಜ್ಞಾನ

    (a)   General Knowledge of topics relating to current events. / ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಜ್ಞಾನ

    (b)  Matter of everyday observation / ದಿನನಿತ್ಯ ಗ್ರಹಿಸಬಹುದಾದ ವಿಷಯಗಳು

    (c)   Overview of the Indian Constitution / ಭಾರತೀಯ ಸಂವಿಧಾನದ ಅವಲೋಕನ

    (d)  Indian History with special reference to Karnataka / ವಿಶೇಷವಾಗಿ ಕರ್ನಾಟಕಕ್ಕೆ ಸಂಬಂಧಿಸಿದ ಭಾರತೀಯ ಇತಿಹಾಸ

    (e)   Geography of Indian with special reference to Karnataka / ವಿಶೇಷವಾಗಿ ಕರ್ನಾಟಕಕ್ಕೆ ಸಂಬಂಧಿಸಿದ ಭಾರತದ ಭೂಗೋಳ ಶಾಸ್ತ್ರ

    (f)    State and Regional Administration / ರಾಜ್ಯ ಮತ್ತು ಪ್ರಾದೇಶಿಕ ಆಡಳಿತ

  (g)   Economic development of Karnataka including the initiatives relating to Rural Development, Panchayat Raj institutions and Rural Co-operative. / ಕರ್ನಾಟಕದ ಆರ್ಥಿಕ ಬೆಳವಣಿಗೆ: ಗ್ರಾಮೀಣ ಅಭಿವೃದ್ಧಿಯಲ್ಲಿನ ಉಪಕ್ರಮಗಳನ್ನು ಒಳಗೊಂಡಂತ ಪಂಚಾಯತ್ ರಾಜ್ ಸಂಸ್ಥೆಗಳು

    (h)  Environmental problems and the Development issues of Karnataka. / ಕರ್ನಾಟಕದಲ್ಲಿ ಪರಿಸರ ಸಮಸ್ಯೆಗಳು ಮತ್ತು ಅಭಿವೃದ್ಧಿ ವಿಷಯಗಳು


 Paper II: Communication / ಪತ್ರಿಕೆ 2 : ಸಂವಹನ

    (a)   General Kannada / ಸಾಮಾನ್ಯ ಕನ್ನಡ (Maximum marks / ಗರಿಷ್ಠ ಅಂಕಗಳು – 35)

    (b)  General English / ಸಾಮಾನ್ಯ ಇಂಗ್ಲಿಷ್ (Maximum marks / ಗರಿಷ್ಠ ಅಂಕಗಳು – 35)

    (c)   Computer Knowledge / ಗಣಕಯಂತ್ರ ಜ್ಞಾನ (Maximum marks / ಗರಿಷ್ಠ ಅಂಕಗಳು – 30)